2022 ipl ಟೂರ್ನಿಯ ತಮ್ಮ ನೆಚ್ಚಿನ ಪ್ಲೇಯಿಂಗ್ ಇಲೆವೆನ್ ಆಯ್ಕೆ ಮಾಡಿದ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ತಮ್ಮ ತಂಡದಲ್ಲಿ ಏಳು ಮಂದಿ ಭಾರತೀಯರು ಹಾಗೂ ನಾಲ್ವರು ವಿದೇಶಿ ಆಟಗಾರರಿಗೆ ಅವಕಾಶ ಕಲ್ಪಿಸಿದ್ದಾರೆ. <br /> <br />Sachin Tendulkar reveals his best Playing XI from the Indian Premier League 2022, not based on any player's reputation but purely on the performance in 2022